ipad/iphonetopBanner

ಕಥೆಗಳು

ಅನಕ್ಷರಸ್ಥ ನಾಯಿಗಳು

ಲೇಖಕ: ಚಂದಮಾಮ | 5th Oct, 2009


‘ನಾನು ಈಗಷ್ಟೇ ನನ್ನ ನಾಯಿಯನ್ನು ಕಳೆದುಕೊಂಡೆ.’
‘ಹೌದಾ, ಈ ಬಗ್ಗೆ ನೀನೇಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಡಬಾರದು?’
‘ಕೊಡ್ಬೇಕೂಂತ ಇದ್ದೆ, ಆದ್ರೆ ನನ್ನ ನಾಯಿಗೆ ಓದಲು ಬರುವುದಿಲ್ಲವಲ್ಲಾ...’


ಸಂಬಂಧಿತ ಕಥೆಗಳು

Customer Help Nos
BannerBanner