ipad/iphonetopBanner

ಸಂಗ್ರಹ

ಸಂಗ್ರಹ

ಕಥೆಗಳು ಸಂಗ್ರಹ
ಸರಿಯಾದ ಸಮಯಕ್ಕೇ ಮರಳಿರಿ ಹಾಗೂ ನಿಮ್ಮ ನೆಚ್ಚಿನ ಕಥೆಗಳನ್ನು ಮತ್ತೊಮ್ಮೆ ಓದಿರಿ. ನಮ್ಮ ಸಂಗ್ರಹಾಗಾರವನ್ನು ಜಾಲಾಡಿ ಸಂಭ್ರಮಿಸಿ.
GO

*At this time we don't have the facility for you to download or print archived content. Archived content is supported by all operating systems. For optimal viewing,please set your screen resolution to 1024x768 pixels and use Flash player 9 or higher.
ಹಳೆಯ ಜಾಹೀರಾತುಗಳು
ಅಡಿಕೆ ಸುವಾಸನೆಯುಳ್ಳ 'ಕ್ರ್ಯಾಕೀಸ್' ಚೂಯಿಂಗ್ ಗಮ್ ಸವಿಯುತ್ತಿರುವುದನ್ನು ನೀವು ನೆನಪಿಸಿಕೊಂಡರೆ, ಅದರ ಕುರಿತಾದ ಜಾಹೀರಾತನ್ನು ನಮ್ಮ ಜಾಹೀರಾತುಗಳ ಸಂಗ್ರಹದಿಂದ ನೋಡಿ ಸಂಭ್ರಮಿಸಬಹುದು. ಮತ್ತಷ್ಟು ಬ್ರೌಸ್ ಮಾಡಿದರೆ, ಜನಪ್ರಿಯ ನಟ-ನಟಿಯರುಳ್ಳ ಹಳೆಯ ಜನಪ್ರಿಯ ಚಲನಚಿತ್ರಗಳಾದ 'ಮಾಯಾ ಬಜಾರ್' ಮತ್ತು 'ಹಮ್ ಪಂಛೀ ಏಕ್ ದಾಲ್ ಕೇ' ಮುಂತಾದವುಗಳ ಬಿಡುಗಡೆಯ ಕುರಿತ ಜಾಹೀರಾತುಗಳನ್ನೂ ನೀವು ನೋಡಬಹುದು. ಅದು ಕ್ಯಾಂಡಿಯೇ ಆಗಲಿ, ಕ್ಯಾಮರವೇ ಆಗಲಿ ಅಥವಾ ಮುಂಬರುವ ಚಲನಚಿತ್ರವೇ ಆಗಲಿ, ಹಳೆಯ ಜಾಹೀರಾತುಗಳು ನಮಗೆ ಹಳೆಯ ದಿನಗಳನ್ನು, ಅಂದಿನ ಸಂಭ್ರಮವನ್ನು ನೆನಪಿಸುತ್ತವೆ. ಆ ದಿನಗಳನ್ನು ಮರಳಿ ಸವಿಮೆಲುಕು ಹಾಕಲು, ನಮ್ಮ ಸಂಗ್ರಹವನ್ನೊಮ್ಮೆ ಇಣುಕಿ ನೋಡಿ.
GO
Customer Help Nos
BannerBanner